Sandalwood's century star shivrajkumar with geetha shivrajkuamr castes his vote today. He says his fans to vote and use the rights of choosing a best leader for state
ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಇಂದು ಗೀತಾ ಶಿವರಾಜ್ಕುಮಾರ್ ಜೊತೆ ಮಾತಕಟ್ಟೆಗೆ ತೆರಳಿ ವೋಟ್ ಹಾಕಿದ್ದಾರೆ . ಅಷ್ಟೇ ಅಲ್ಲದೆ ತಮ್ಮನ್ನು ಅನುಸರಿಸುವ ಅಭಿಮಾನಿಗಳು ಸಹ ವೋಟ್ ಹಾಕಬೇಕು ಎಂದು ಹೇಳಿದ್ದಾರೆ